ಪುರುಷರ ಲೈಂಗಿಕ ವ್ಯವಸ್ಥಯ ಬಗ್ಗೆ ಈಗ ತಿಳಿಯೋಣ.


ಗಂಡಸರ ಲೈಂಗಿಕ ವ್ಯವಸ್ಥೆಯ ಪುರುಷಾಂಗದ ಹೊಳಗೆ ಮೂತ್ರನಾಳದ ಸುತ್ತ “ಕಾರ್ಪಸ್ ಸ್ಪಂಜಿಯೊಸಂ” ಅನ್ನುವ ಸೂಕ್ಶ್ಮ ಕಣಗಳು ಸ್ಪಂಜಿನ ತರಾ ಇರುತ್ತವೆ. ಮತ್ತು ವೃಷಣ, ಮೂತ್ರ ನಾಳ ,ಮೂತ್ರ ಕೋಶ, ಮತ್ತು ಬಲ್ಬೇಒರೆತ್ರಲ್” ಅನ್ನುವ ಗ್ರಂಧಿಯು ಸೂಕ್ಷ್ಮವಾಗಿ ಇರುತ್ತವೇ. ಹಾಗೆ ಪುರುಷಾಂಗ, ಮತ್ತು ವೃಷಣ ಮತ್ತು ಬಲ್ಬೇಒರೆತ್ರಲ್ ಗ್ರಂಧಿ ಇವು 3 ಕನೆಕ್ಟ್ ವಿಟಿ ಆಗುವ ಜಾಗದಲ್ಲಿ ಇರುವ ಭಾಗದ ಅಂಗಗಳು ಎಲ್ಲವೂ ಕೂಡಾ ತುಂಬ ಸೂಕ್ಷ್ಮವಾಗಿ ಸ್ಪಂಜಿನ ತರಾ ಇರುವುದರಿಂದ ಲೈಂಗಿಕ ವ್ಯವಸ್ಥೆ ಯಲ್ಲಿ ಇರುವ ಬಾಗಗಳು ಸಮಸ್ಸೆ ಗಳಿಗೆ ಬೇಗನೆ ತುತ್ತಾಗಿ ಲೈಂಗಿಕ ಸಮಸ್ಸೆ ಗಳು ಶುರುವು ಆಗುತ್ತವೇ. ಈ ಕಾರಣ ದಿಂದಲೇ ಪುರುಷರಿಗೆ ತುಂಬಾ ತರಹದ ಲೈಂಗಿಕ ಸಮಸ್ಸೆ ಗಳು ಬರುವುದು ಹೆಚ್ಚಾಗಿದೆ.


  

ಮುಖ್ಯ ಸೂಚನೆ:


ಗಂಡ, ಹೆಂಡತಿ ಸಂಸಾರ ಜೀವನ ದಲ್ಲಿ ಇದ್ದಷ್ಟು ದಿನ ಜೀವನ ಪೂರ್ತಿ  ಸಂತೋಸ ವಾಗಿ, ಸುಖ ವಾಗಿ ಬಾಳಬೇಕು. ಇದೇ ನಿಜವಾದ ಜೀವನ, ಏಕೆಂದರೆ?


ಬರುವಾಗ ನಾವು ಏನು ತಂದಿಲ್ಲ, ಹೋಗುವಾಗ ನಮ್ಮೊಂದಿಗೆ ಯಾವುದು ಬರಲ್ಲ. ಇಲ್ಲಿ ಏನನ್ನು ಅನುಭವಿಸಿದ್ದಿಓ  ಅದುಮಾತ್ರ ನಮ್ಮದು.  ಮಿಕ್ಕಿರೋದು ಯಾವುದು ಕೂಡ ನಮ್ಮದಾಗಿ ಇರುವುದಿಲ್ಲ.


  

ಈಗ ಔಷಧಿ ಕೆಲಸ ಮಾಡುವ ವಿಧಾನದ ಬಗ್ಗೆ ತಿಳಿಯೋಣ.