Welcome Ayurvedic Natural Power
Welcome Ayurvedic Natural Power
Welcome Ayurvedic Natural Power
Welcome Ayurvedic Natural Power
Welcome Ayurvedic Natural Power
Welcome Ayurvedic Natural Power

ಪುರುಷರು ಅವರ ದೇಹ ದಾರ್ಡ್ಯ ಶಕ್ತಿ ಯನ್ನು ಹೆಚ್ಚಿಸಿಕೊಂಡು ಪ್ರೀತಿ ಇಂದ ಗಂಡ ಹೆಂಡತಿ ಸುಖವಾಗಿ ಸಂಸಾರ ಜೀವನವನ್ನು ನಡೆಸುವುದಕ್ಕಾಗಿ “ಗುಡ್ ಲೈಫ್” ಅನ್ನೋ ಔಷದಿ ಯನ್ನು ತಯಾರು ಮಾಡ ಲಾಗಿದೆ. ಇದರಲ್ಲಿ ಎಲ್ಲ ವಿಷಯಗಳು ವಿವರಿಸಲಾಗಿದೆ ನಿದಾನವಾಗಿ ಓದು ಬೇಕೆಂಬ ಮನವಿ.
ನಮ್ಮದು ಸನಾತನ ಧರ್ಮ, ಆಗಿನ ಕಾಲದಿಂದಲೂ ಆಯುರ್ವೇದ ಔಷಧಿ ಚಾಲ್ತಿಯಲ್ಲಿ ಇದೆ. ಅಂದರೆ ಪೂರ್ವ ಕಾಲದಲ್ಲಿ ಋಷಿ ಗಳು ಮತ್ತು ಸಿದ್ಧಾಂತಿ ಗಳು ಹೆಚ್ಚುಗೆ ಜ್ನ್ಯಾನವನ್ನು ಹೊಂದಿದ್ದರು ಅನ್ನೋ ವಿಷಯ ಪ್ರತಿ ಒಬ್ಬರಿಗೂ ಗೊತ್ತಿರುವುದೇ. ಮತ್ತು ಹಾಗೆ ಅವರು ಆಯುರ್ವೇದ ಮೂಲಿಕೆಗಳ ಬಗ್ಗೆ ಹೆಚ್ಚೆಗೆ ನೈಪುಣ್ಯತೆ ಹೊಂದಿದ್ದರು. ಆದ್ದರಿದ ಆಗಿನ ಕಾಲದಲ್ಲಿ ಜನಗಳು ದಾಂಪತ್ಯ ಶಕ್ತಿ ಯನ್ನು ಹೆಚ್ಚಿಸುವ ಔಷಧಿ ಗಾಗಿ ಋಷಿ ಗಳು ಮತ್ತು ಸಿದ್ಧಾಂತಿ ಗಳ ಬಳಿ ಹೋಗುತಿದ್ದರು. ಅವರು ಜನಗಳಿಗೆ ಆಯುರ್ವೇದ ಔಷಧಿ ಯನ್ನು ನೀಡುತಿದ್ದರು. ಜನಗಳು ಆಯುರ್ವೇದ ಔಷದಿ ಯನ್ನು ಉಪಯೋಗಿಸಿಕೊಂಡು ಸ್ತ್ರೀಯರ ಜೊತೆ ಶಕ್ತಿ ವಂತವಾಗಿ ಸಂಗಮಿಸಿ, ಅಧಿಕ ಸಂತಾನವನ್ನು ಪಡೆದು ಹೆಚ್ಚು ಸಂತೋಶವಾಗಿ ಜೀವನ ಮಾಡುತ್ತಿದ್ದರು. ಆದ್ದರಿಂದ ಋಷಿ ಗಳು ಮತ್ತು ಸಿದ್ಧಾಂತಿ ಗಳು ಹೆಚ್ಚು ಸಮಯ ಗಂಡ ಹೆಂಡತಿ ಪ್ರೀತಿ ಇಂದ ಇರುವುದಕ್ಕಾಗಿ ಒಳ್ಳೆಯ ದಾರಿಯನ್ನು ತೋರಿಸಿ ಖ್ಯಾತಿ ಅನ್ನು ಪಡಿದಿದ್ದಾರೆ. ಇವರೇ ಎಲ್ಲರಿಗೂ ಮಾರ್ಗ ನಿರ್ದೇಶಕರು.
ಅದೇ ತರಹ “ಗುಡ್ ಲೈಫ್” ಔಷದಿ ಯಲ್ಲಿ ವಿಶ್ವವಿಖ್ಯಾತ ಪಡೆದ ಸ್ವದೇಶಿ ಮತ್ತು ವಿದೇಶಿ ಮೂಲಿಕೆ ಗಳನ್ನೂ ಉಪಯೋಗಿಸ ಲಾಗಿದೆ. ಅವು.
ಮೇಲೆ ತಿಳಿಸಿರುವ 30 ಮೂಲಿಕೆಗಳನ್ನು 3 ಭಾಗಗಳಾಗಿ ವಿಭಜನೆ ಮಾಡಿದ್ದೀವಿ. ಯಾಕಂದರೆ?
1% ಪರೀಸೆಂಟ್ ಬಳಸುವ ಮೂಲಿಕೆ ಗಳನ್ನು ಮೊದಲಿನೆ ಬಾಗಯಾಗಿ,
2% ಪರೀಸೆಂಟ್ ಬಳಸುವ ಮೂಲಿಕೆ ಗಳನ್ನು ಎರಡನೇ ಬಾಗಯಾಗಿ,
3% ಪರೀಸೆಂಟ್ ಬಳಸುವ ಮೂಲಿಕೆ ಗಳನ್ನು ಮೂರನೇ ಬಾಗಯಾಗಿ ಮಾಡಿದ್ದೀವಿ
ಈ ತಾರಾ ಬೇರೆ ಮಡಿದ ಮೂಲಿಕೆ ಗಳನ್ನೂ ಹಶುವಿನ ಹಾಲಿನಿಂಧ ಶುದ್ಧಿ ಮಾಡಿ, ಸೂರ್ಯ ಕಿರಣ ರಹಿತ ವಾಗಿ ಒಣಗಿಸಿ ಚೂರ್ಣ ಮಾಡಿ 1:2 ಮತ್ತು 1:3 ಅನ್ನುವ ನಿಷ್ಪತ್ತಿ ಪದ್ದತಿ ಇಂದ ಚರ್ಯಕರಿಸಿ, ಔಷಧಿಗೆ ಬೇಕಾಗುವಷ್ಟು ಶಾಖವನ್ನು ನೀಡಿ 100% ಶುದ್ಧವಾದ ಔಷಧಿಯನ್ನು ತಯಾರು ಮಾಡ ಲಾಗಿದೆ. ಈ ಔಷಧಿಯ ಹೆಸರು "ಗುಡ್ ಲೈಫ್".
ಈ ಔಷಧಿ ಪುರುಷರ ದಾಂಪತ್ಯ ಶಕ್ತಿ ಹೆಚ್ಚಳಕ್ಕೆ ಮತ್ತು ಗಂಡ ಹೆಂಡತಿ ಪ್ರೀತಿಯ ಬಂಧಕ್ಕೆ ಇದು ಬ್ರಹ್ಮಾಸ್ತ್ರ.
AYURVEDIC ROOTS LEAFS & NUTS
Vijaya Nagara, Nelamangala, Bengalore Rural, Karnataka, Pin Code - 562123
Copyright © AYURVEDIC GOOD LIFE - All Rights Reserved : ARJUN REDDY
Powered by MAKE IN INDIA
We use cookies to analyze website traffic and optimize your website experience. By accepting our use of cookies, your data will be aggregated with all other user data.